Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯಿಜಾನ್ ಸಿನಿಮಾ ನಿಮಗೆ ನೆನಪು ಇರಬೇಕು. ಚಿತ್ರದಲ್ಲಿ ಪಾಕಿಸ್ತಾನದ ಮುನ್ನಿ ಗೂಡ್ಸ್ ರೈಲು ಹತ್ತಿ ತಲುಪುತ್ತಾಳೆ. ನಂತರ ಭಾಯಿಜಾನ್ ಸಹಾಯದಿಂದ ಅಮ್ಮನ ಮಡಿಲು ಸೇರುತ್ತಾಳೆ. ಇಂತಹುವುದೇ ಪ್ರಕರಣ ಬೆಂಗಳೂರಿನಲ್ಲಿನ ನಡೆದಿದೆ.

First published:

  • 18

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ಇಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಪಶ್ಚಿಮ ಬಂಗಾಳ ಮೂಲದ ಬಾಲಕ ಗೂಡ್ಸ್ ಟ್ರೈನ್ ಹತ್ತಿದ್ದಾನೆ. ನಂತರ ರಾಜ್ಯಗಳನ್ನು ದಾಟಿ ಕೊನೆಗೆ ಬೆಂಗಳೂರು ಸೇರಿದ್ದನು.

    MORE
    GALLERIES

  • 28

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ಬೆಂಗಳೂರಿನ ಯುವಕರು ಭಜರಂಗಿ ಬಾಯಿಜಾನ್ ನಂತೆ ಕೆಲಸ ಮಾಡಿ ಬಾಲಕನ ಪೋಷಕರನ್ನು ಪತ್ತೆ ಮಾಡಿದ್ದಾರೆ. ಪುತ್ರನ ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿದ್ದ ತಾಯಿ ಮಗನನ್ನು ಕಾಣಲು ಬೆಂಗಳೂರಿಗೆ ದೌಡಾಯಿಸಿದ್ದರು.

    MORE
    GALLERIES

  • 38

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ಒಂದು ವರ್ಷದಿಂದ ಕಾಣೆಯಾಗಿದ್ದ ಮಗನನ್ನು ಕಾಣುತ್ತಲೇ ಭಾವುಕರಾದ ತಾಯಿ, ಕಂದನನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ತಮ್ಮ ಮಗನ ಮಾಹಿತಿ ನೀಡಿದ ಯುವಕರಿಗೆ ಎರಡು ಕರಗಳನ್ನ ಜೋಡಿಸಿ ನಮಸ್ಕರಿಸಿದರು.

    MORE
    GALLERIES

  • 48

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ಅಮ್ಮನ ಮಡಿಲು ಸೇರಿದ ಬಾಲಕನ ಹೆಸರು ಸುಹಾಸ್. ಮೂರು ವಾರಗಳ ಹಿಂದೆ ಊಟ ಕೊಡಿಸುವಂತೆ ಕೇಳುತ್ತಾ ಸುಹಾಸ್ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಸುತ್ತಾಡುತ್ತಿದ್ದನು.

    MORE
    GALLERIES

  • 58

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ಎಲ್ಲರನ್ನು ಭಯದಿಂದ ನೋಡುತ್ತಾ ತಿರುಗಾಡುತ್ತಿದ್ದ ಬಾಲಕನನ್ನು ನೋಡಿದ ಸ್ಥಳೀಯ ಬೇಕರಿ ಮಾಲೀಕ ರಾಜಣ್ಣ ಮತ್ತು ಯುವಕರಾದ ನಿತಿನ್ ಮತ್ತು ಶ್ರೀಧರ್ ಕರೆತಂದು ಮಾತನಾಡಿಸಿದ್ದಾರೆ.

    MORE
    GALLERIES

  • 68

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ಸುಹಾಸ್ ಗೆ ಊಟ ಕೊಟ್ಟ ಹೇರ್ ಕಟ್ ಸಹ ಮಾಡಿದ ಹೊಸ ಬಟ್ಟೆ ನೀಡಿ, ಬೇಕರಿಯಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಒಂದು ವರ್ಷದಿಂದ ಊರು ಬಿಟ್ಟಿದ್ದರಿಂದ ಸುಹಾಸ್ ತನ್ನೂರು ಮರೆತಿತ್ತು. ಆದ್ರೆ ಸೋದರನ ಹೆಸರು ಮರೆತ್ತಿತ್ತು.

    MORE
    GALLERIES

  • 78

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ನಿತಿನ್ ಮತ್ತು ಶ್ರೀಧರ್ ಬಾಲಕನ ಸೋದರನ ಹೆಸರನ್ನು ಫೇಸ್ ಬುಕ್ ನಲ್ಲಿ ಸರ್ಚ್ ಮಾಡಿದ್ದಾರೆ. ಅಲ್ಲಿರುವ ಪ್ರೊಫೈಲ್ ಫೋಟೋಗಳನ್ನು ತೋರಿಸಿದಾಗ ಸುಹಾಸ್ ತನ್ನ ಸೋದರನನ್ನು ಗುರುರತಿಸಿದ್ದಾನೆ.

    MORE
    GALLERIES

  • 88

    Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್​ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ

    ಕೂಡಲೇ ಸುಹಾಸ್ ಸೋದರನಿಗೆ ಸಂದೇಶ ಕಳುಹಿಸಿದ ನಿತಿನ್ ಎಲ್ಲಾ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸುಹಾಸ್ ಪೋಷಕರು ಬೆಂಗಳೂರಿಗೆ ಆಗಮಿಸಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ

    MORE
    GALLERIES