Bengaluru Police: ತಾಯಿ ಮಗಳನ್ನು ಒಂದು ಮಾಡಿದ ಪೊಲೀಸರು; ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ಠಾಣೆ

ಸದಾ ಮಕ್ಕಳು ನನ್ನ ಜೊತೆಯಲ್ಲಿ ಇರಬೇಕು ಅನ್ನೋದು ಅಮ್ಮನ ಬಯಕೆ. ಆದ್ರೆ ಗಂಡು ಮಕ್ಕಳು ಕೆಲಸ ಅರಸಿ ಮಹಾನಗರಗಳತ್ತ ಬಂದ್ರೆ, ಹೆಣ್ಣು ಮಕ್ಕಳು ಕೊಟ್ಟ ಮನೆಗೆ ಹೋಗಿರ್ತಾರೆ. ಆದರೂ ಅಮ್ಮನಿಗೆ ಮಕ್ಕಳನ್ನು ಕಾಣುವ ಇಚ್ಛೆ ಇದ್ದೆ ಇರುತ್ತದೆ.

First published: