Hassan: ಯುವಕನನ್ನು ಬೆತ್ತಲುಗೊಳಿಸಿ ಅತಿರೇಕ: ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿ ಪೌರುಷ

Moral Policing: ಉದ್ಯಾನವನದಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಯುವಕನೋವರ್ವನನ್ನು ಸಾರ್ವಜನಿಕವಾಗಿ ಬೆತ್ತಲುಗೊಳಿಸಿ ಥಳಿಸಿರುವ ಅಮಾನವೀಯ ಘಟನೆ ಹಾಸನದಲ್ಲಿ ನಡೆದಿದೆ. ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಕೆಲವರು ಪೌರುಷ ಪ್ರದರ್ಶಿಸಿದ್ದಾರೆ.

First published:

  • 15

    Hassan: ಯುವಕನನ್ನು ಬೆತ್ತಲುಗೊಳಿಸಿ ಅತಿರೇಕ: ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿ ಪೌರುಷ

    ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಅಮಾನವೀಯ ಘಟನೆ ನಡೆದಿದೆ.  ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಎಂಬ ಕಾರಣಕ್ಕೆ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿ, ನಡು ರಸ್ತೆಯಲ್ಲಿ ಆತನನ್ನು ಎಳೆದಾಡಿದ್ದಾರೆ.

    MORE
    GALLERIES

  • 25

    Hassan: ಯುವಕನನ್ನು ಬೆತ್ತಲುಗೊಳಿಸಿ ಅತಿರೇಕ: ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿ ಪೌರುಷ

    ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಯುವಕ ಕೈ ಮುಗಿದು ಬೇಡಿಕೊಂಡರೂ ಬಿಡದ ಯುವಕರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಯುವಕನನ್ನು ವಿಜಯಪುರ ಮೂಲದವನು ಎಂದು ತಿಳಿದು ಬಂದಿದ್ದು, ಹಾಸನದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದನು.

    MORE
    GALLERIES

  • 35

    Hassan: ಯುವಕನನ್ನು ಬೆತ್ತಲುಗೊಳಿಸಿ ಅತಿರೇಕ: ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿ ಪೌರುಷ

    ಹದ್ದು ಮೀರಿ ವರ್ತನೆ ಮಾಡಿದ ಯುವಕರ ವಿರುದ್ದ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ . ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಪ್ರವೀಣ್‌ಗೌಡ ಹಾಗೂ ಇತರರಿಂದ ಕೃತ್ಯ ನಡೆದಿದೆ.

    MORE
    GALLERIES

  • 45

    Hassan: ಯುವಕನನ್ನು ಬೆತ್ತಲುಗೊಳಿಸಿ ಅತಿರೇಕ: ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿ ಪೌರುಷ

    ಜನನಿಬಿಡ ಪ್ರದೇಶದಲ್ಲೇ ಯುವಕನನ್ನು ಬೆತ್ತಲೆಗೊಳಿಸಿ ಎಳೆದಾಡುವ ದೃಶ್ಯ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ನನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಬಿಡದೆ ಯುವಕನ ಜುಟ್ಟು ಹಿಡಿದು ಮೆರವಣಿಗೆ ಮಾಡಲಾಗಿದೆ. ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರವೀಣ್ ಗೌಡ ಸೇರಿದಂತೆ ಕೆಲವರ ಮೇಲೆ ದೂರು ದಾಖಲು ಆಗಿದೆ.

    MORE
    GALLERIES

  • 55

    Hassan: ಯುವಕನನ್ನು ಬೆತ್ತಲುಗೊಳಿಸಿ ಅತಿರೇಕ: ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿ ಪೌರುಷ

    ಹಾಸನ ನಗರದಲ್ಲಿ ಪುಂಡರ ಗೂಂಡಾವರ್ತನೆ ಹೆಚ್ಚಾಗುತ್ತಿದ್ದು, ಪುಡಿ ರೌಡಿಗಳ ಹಾವಳಿಯನ್ನ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

    MORE
    GALLERIES