Monsoon: ಮುಂಗಾರು ಮಳೆಯ ಮಹತ್ವದ ಅಪ್ಡೇಟ್; ಈ ಬಾರಿ ಹೇಗಿರುತ್ತೆ ವರುಣನ ಅಬ್ಬರ?
Monsoon Update: ಭಾರತೀಯ ಹವಾಮಾನ ಇಲಾಖೆ ಜೂನ್ 4ರಂದು ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶ ಮಾಡಲಿದೆ ಎಂದು ಹೇಳಿದೆ. ಜೂನ್ ಎರಡನೇ ವಾರದ ವೇಳೆಗೆ ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ.
ಈ ಬಾರಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಭಾರತದ ಎಲ್ಲಾ ಭಾಗಗಳಿಗೆ ಪ್ರವೇಶಿಸಲಿದೆ. ಈ ಬಾರಿ ದೇಶದಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಮಾಹಿತಿ ನೀಡಿತ್ತು.
2/ 7
ದೇಶದಲ್ಲಿ ಶೇ.52ರಷ್ಟು ಕೃಷಿ ಮಳೆ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಮುಂಗಾರು ಮಳೆ ಆಗಮನದ ಮೇಲೆ ಎಲ್ಲರ ನಿರೀಕ್ಷೆ ಇರುತ್ತದೆ.
3/ 7
ದೇಶದಲ್ಲಿ ಮಳೆಗಾಲ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಸ್ಪಷ್ಟಪಡಿಸಿದೆ. ಕೇರಳಕ್ಕೆ ಮುಂಗಾರು ಯಾವಾಗ ಪ್ರವೇಶಿಸಲಿದೆ ಎಂಬುದರ ಮಾಹಿತಿಯನ್ನು ಸಹ ನೀಡಿದೆ.
4/ 7
IMD ಪ್ರಕಾರ, ಮಾನ್ಸೂನ್ ಜೂನ್ 1 ರಂದು ದೇಶವನ್ನು ಪ್ರವೇಶಿಸುವುದಿಲ್ಲ. ಈ ಬಾರಿ ಸ್ವಲ್ಪ ತಡವಾಗಿ ಅಂದ್ರೆ ಜೂನ್ 4 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಈ ಸಮಯ ಬದಲಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
5/ 7
ಮುಂಗಾರು ಕಳೆದ ವರ್ಷ ಮುಂಚಿತವಾಗಿಯೇ ಕೇರಳ ಕರಾವಳಿಯನ್ನು ಪ್ರವೇಶಿಸಿತ್ತು. 2021ರಲ್ಲಿ ಮೇ 29, 2020ರಲ್ಲಿ ಜೂನ್ 3, 2019ರಲ್ಲಿ ಜೂನ್ 8 ಮತ್ತು 2018ರಲ್ಲಿ ಮೇ 29ರಂದು ಮುಂಗಾರು ಪ್ರವೇಶಿಸಿತ್ತು.
6/ 7
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ರೈತರು ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಹಾಗಾಗಿ ಮುಂಗಾರು ಮಳೆ ದೇಶದ ಕೃಷಿ ವಲಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
7/ 7
ಜೂನ್ 4ರಂದು ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ. ಎರಡು ದಿನಗಳ ರಾಜ್ಯಕ್ಕೆ ಮುಂಗಾರು ಮಾರುತುಗಳು ಎಂಟ್ರಿ ಕೊಡುವ ಸಾಧ್ಯತೆಗಳಿವೆ .
First published:
17