Rain Updates: ಮೇ ಅಂತ್ಯಕ್ಕೆ ಮುಂಗಾರು ಪ್ರವೇಶ; ರಾಜ್ಯದಲ್ಲಿ ಇನ್ನೂ 5 ದಿನ ಅಬ್ಬರಿಸಲಿದ್ದಾನೆ ವರುಣ
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಮಾನ್ಸೂನ್ ಪ್ರವೇಶವಾಗುತ್ತಿತ್ತು. ಆದರೆ ಈ ಬಾರಿ ಮೇ ಅಂತ್ಯಕ್ಕೆ ಮಾನ್ಸೂನ್ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಮೇ. 27 ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶಸಲಿದೆ. ಅಸಾನಿ ಚಂಡಮಾರುತದ ಪ್ರಭಾವ ಕಡಿಯಾದರೂ ಕರ್ನಾಟಕದಲ್ಲಿ ಮಳೆಯ ಆರ್ಭಟ ಮಾತ್ರ ಕಡಿಮೆ ಆಗಲ್ಲ.
ಇದಾದ ಮುರ್ನಾಲ್ಕು ದಿನದ ಒಳಗಾಗಿ ಅಂದರೆ ಮೇ ಅಂತ್ಯದೊಳಗೆ ಕರ್ನಾಟಕಕ್ಕೆ ಮಾನ್ಸೂನ್ ಅಪ್ಪಳಿಸಲಿದೆ. ತರುವಾಯ ಕರ್ನಾಟಕದ ಕರಾವಳಿ ಪ್ರದೇಶವಾದ ಮಂಗಳೂರಿಗೆ ಮೊದಲು ಮಾನ್ಸೂನ್ ಪ್ರವೇಶಿಸಲಿದೆ.
2/ 8
ಮೂರು ದಿನದಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡನ್ನು ಮಾನ್ಸೂನ್ ಆವರಿಸಲಿದೆ. ಸಮುದ್ರದಿಂದ ತಣ್ಣನೆ ಬೀಸುವ ಮಾರುತ ಲಾ ನಿನಾ ಪ್ರಭಾವದಿಂದ ಈ ಬಾರಿ ಮುಂಗಾರಿನಲ್ಲಿ ಕರ್ನಾಟಕಕ್ಕೆ ಉತ್ತಮ ಮಳೆಯಾಗಲಿದೆ.
3/ 8
ಎಲ್ ನಿನೊ ಎಂಬುವುದು ಸಮುದ್ರದ ಮೇಲೆ ಬೀಸುವ ಬಿಸಿ ಗಾಳಿ. ಆದರೆ ಈ ಬಾರಿ ಎಲ್ ನಿನೊ ಪ್ರಭಾವ ಕಡಿಮೆಯಾಗಿರುವ ಕಾರಣ ಉತ್ತಮ ಮಳೆಗೆ ತೊಂದರೆ ಆಗುವುದಿಲ್ಲ ಎಂದು ಕೇಂದ್ರ ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಎ.ಪ್ರಸಾದ್ ಮಾಹಿತಿ ನೀಡಿದ್ದಾರೆ.
4/ 8
ಅಸಾನಿ ಚಂಡಮಾರುತದ ಪ್ರಭಾವ ಕಡಿಯಾದರೂ ಕರ್ನಾಟಕದಲ್ಲಿ ಮಳೆಯ ಆರ್ಭಟ ಮಾತ್ರ ಕಡಿಮೆ ಆಗಲ್ಲ. ಇನ್ನೂ 5 ದಿನ ಬಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
5/ 8
ಸಮುದ್ರದಲ್ಲಿ ಸುಳಿ ಗಾಳಿ ಇನ್ನೂ ಇರುವ ಕಾರಣ ಮಳೆಯಾಗುತ್ತಿದೆ. ಮೇ ತಿಂಗಳಾಂತ್ಯಕ್ಕೆ ಮಾನ್ಸೂನ್ ಪ್ರವೇಶಕ್ಕೂ ಮುನ್ನವೆ ಉತ್ತಮ ಮಳೆಯಾಗುತ್ತಿದೆ.
6/ 8
ಇದರಿಂದ ಯಾವುದೇ ಸಮಯದಲ್ಲಾರೂ ಸರಿ ಮಳೆ ಬರುವ ಕಾರಣ ಮನೆಯಿಂದ ಕೊಡೆ ತೆಗೆದುಕೊಂಡು ಹೋಗುವುದು ಒಳಿತು.
7/ 8
ರಾಜ್ಯದಲ್ಲಿ 2 ದಿನಗಳ ಕಾಲ ಮಳೆ ಬ್ರೇಕ್ ಕೊಟ್ಟಿತ್ತು. ಮತ್ತೆ ನಾಳೆ ಮೋಡ ಕವಿದ ವಾತಾವರಣ ಇರಲಿದ್ದು, ರಾಜ್ಯದ ಹಲವೆಡೆ ಮಳೆಯಾಗೋ ಸಾಧ್ಯತೆ ಇದೆ.
8/ 8
ಈ ಬಾರಿ ಮೇ ಅಂತ್ಯಕ್ಕೆ ಮಾನ್ಸೂನ್ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಮೇ. 27 ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶಸಲಿದೆ
First published:
18