ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ನೆಲಕ್ಕುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ

ಚಿಕ್ಕಮಗಳೂರು ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆ ಆಗುತ್ತಿದೆ. ಪರಿಣಾಮ ಕೆಲ ಮನೆಯ ಹೆಂಚುಗಳು ಹಾಗೂ ಛಾವಣಿಗಳು ಹಾರಿ ಹೋಗಿವೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಸಾಕಷ್ಟು ಕಡೆ ಸಂಚಾರಕ್ಕೆ ತೊಡಕುಂಟಾಗಿದೆ. (ಚಿತ್ರಗಳು: ವೀರೇಶ್ ಎಚ್​ಜಿ, ಚಿಕ್ಕಮಗಳೂರು​)

First published: