Siddaramaiah Lunch Party: ಸಿದ್ದರಾಮಯ್ಯ ವಿಶೇಷ ಭೋಜನಕೂಟದಲ್ಲಿ ಗಮನಸೆಳೆದ ತನ್ವೀರ್​ ಸೇಠ್​​

ಕಾಂಗ್ರೆಸ್​ ನಾಯಕರುಗಳಿಗೆ ಇಂದು ಸಿದ್ದರಾಮಯ್ಯ ವಿಶೇಷ ಭೋಜನಕೂಟ ಆಯೋಜಿಸಿದ್ದಾರೆ. ಈ ಭೋಜನಕೂಟದಲ್ಲಿ ಶಾಸಕ ತನ್ವೀರ್​ ಸೇಠ್​ ಕೂಡ ಹಾಕರಾಗುವ ಮೂಲಕ ಗಮನಸೆಳೆದರು. ಇತ್ತೀಚೆಗೆ ನಡೆದ ಮೈಸೂರು ಮಹಾನಗರ ಪಾಲಿಕೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ತನ್ವೀರ್​ ಸೇಠ್ ಮುಸುಗಿನ ಗುದ್ದಾಟ ನಡೆಸಿದ್ದರು​. ಅಲ್ಲದೇ, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ತನ್ವೀರ್​ ಸೇಠ್​ ಅವರ ಮೂವರು ಬೆಂಬಲಿಗರನ್ನು ಕೂಡ ಅಮಾನತು ಮಾಡಲಾಗಿದೆ. ​

First published: