MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

ಶಾಸಕರಾದ ಟಿ.ರಘುಮೂರ್ತಿ ಅವರ ಕಾರ್ ಅಪಘಾತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಕಾರ್ ಅಪಘಾತಕ್ಕೊಳಗಾಗಿದೆ. ಮತ್ತೊಂದು ಕಾರ್ ನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

First published:

  • 18

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೊಳಗಾಗಿದೆ. ಮೇ 24 ರಂದು ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಹೊರ ವಲಯದಲ್ಲಿ ರಾತ್ರಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    MORE
    GALLERIES

  • 28

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಶಾಸಕರು ಚಳ್ಳಕೆರೆಯಿಂದ ಮಸ್ಕರ್ ಟಿ.ಬಿ. ಗೊಲ್ಲರಹಟ್ಟಿಯ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಶಾಸಕರ ಇನ್ನೋವಾ ಕಾರ್ ಗೆ ಮಸ್ಕಲ್ ಕಡೆಯಿಂದ ಬಂದ ಜೈಲೋ ಕಾರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಜೈಲೋ ಕಾರ್ ಮುಂಭಾಗ ನಜ್ಜುಗುಜ್ಜಾಗಿದೆ.

    MORE
    GALLERIES

  • 38

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಶಾಸಕರ ಕಾರ್ ಗೆ ಯಾವುದೇ ತೊಂದರೆ ಆಗಿಲ್ಲ. ಜೈಲೋ ಕಾರ್ ಬಂದು ಡಿಕ್ಕಿಯಾಗುತ್ತಿದ್ದಂತೆ ಶಾಸಕರ ಕಾರ್ ರಸ್ತೆ ಬದಿಯಲ್ಲಿ ನಿಂತಿದೆ. ಜೈಲೋ ಕಾರ್ ನಲ್ಲಿದ್ದ ಪ್ರಯಾಣಿಕರು ಮದುವೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

    MORE
    GALLERIES

  • 48

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಈ ಕಾರ್ ನಲ್ಲಿದ್ದ ಕೆಲವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    MORE
    GALLERIES

  • 58

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹಿರಿಯೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    MORE
    GALLERIES

  • 68

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಶಾಸಕ ರಘುಮೂರ್ತಿ ಅವರ ಪುತ್ರ ಅಭಿಷೇಕ್ (24) ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2016ರಲ್ಲಿ ಹೊಸಕೋಟೆ-ಕೋಲಾರ ಹೆದ್ದಾರಿಯ ಅಟ್ಟರೂ ಬಳಿ ಅಭಿಷೇಕ್ ಪ್ರಯಾಣಿಸುತ್ತಿದ್ದ ಫೀಗೋ ಕಾರ್ ಪಲ್ಟಿಯಾಗಿತ್ತು. (ಅಭಿಷೇಕ್)

    MORE
    GALLERIES

  • 78

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಅಭೀಷೇಕ್ ಮೃತನಾದ್ರೆ ಆತನ ಜೊತೆಯಲ್ಲಿದ್ದ ನಾಲ್ವರು ಗಾಯಗೊಂಡಿದ್ದರು. ಮೃತ ಅಭೀಷೇಕ್ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜಿನಲ್ಲಿ ಇಂಜೀನಿಯರಿಂಗ್ ಓದುತ್ತಿದ್ದನು.

    MORE
    GALLERIES

  • 88

    MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು

    ಸ್ನೇಹಿತೆಯ ಹುಟ್ಟುಹಬ್ಬ ಆಚರಣೆಗೆ ತೆರಳುತ್ತಿದ್ದ ವೇಳೆ ಆಭಿಷೇಕ್ ಕಾರ್ ಪಲ್ಪಿಯಾಗಿತ್ತು.

    MORE
    GALLERIES