Savarkar: ಮನೆ ಮುಂದೆ ಬ್ಯಾನರ್ ಹಾಕಿದ ಶಾಸಕ ರೇಣುಕಾಚಾರ್ಯ; ಮದ್ವೆಯಲ್ಲಿ ಸಾವರ್ಕರ್ ಫೋಟೋ ಗಿಫ್ಟ್

ಶಿವಮೊಗ್ಗ ನಗರದಲ್ಲಿ ಆರಂಭವಾದ ಸಾವರ್ಕರ್ ಫೋಟೋ ವಿವಾದ ರಾಜ್ಯದ ಮೂಲೆ ಮೂಲೆ ತಲುಪಿದೆ. ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಸಾವರ್ಕರ್ ಫೋಟೋ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.

First published: