Sriramulu V/s Raju Gowda: ನಿಮ್ಮ ಕುಟುಂಬದಲ್ಲೇ ಮೂವರು ಚುನಾವಣೆಯಲ್ಲಿ ಸೋತಿದ್ದು ನೆನಪಿದೆಯಾ ರಾಮುಲು ಅಣ್ಣಾ? ಶಾಸಕ ರಾಜುಗೌಡ ತಿರುಗೇಟು

ಸಚಿವ  ಬಿ.ಶ್ರೀರಾಮುಲು ಹೇಳಿಕೆಗೆ ಶಾಸಕ ರಾಜುಗೌಡ ಇಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕ ರಾಜಗೌಡ ನಮ್ಮಿಂದಲೇ ಬೆಳೆದಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು

First published: