Peenya Flyover: ವಿಧಾನಸಭೆಯಲ್ಲಿ ಪೀಣ್ಯ ಫ್ಲೈಓವರ್ ಟ್ರಾಫಿಕ್ ಬಗ್ಗೆ ಚರ್ಚೆ; ಯಾವಾಗ ಸಿಗಲಿದೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ?

ವಿಧಾನಸಭೆಯಲ್ಲಿ ಪೀಣ್ಯ ಫ್ಲೈ ಓವರ್ ದುರಸ್ಥಿ ವಿಚಾರವನ್ನು ದಾಸರಹಳ್ಳಿ ಶಾಸಕ ಮಂಜುನಾಥ್ ಪ್ರಸ್ತಾಪ ಮಾಡಿದ್ದಾರೆ. ರಿಪೇರಿ ಮಾಡಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡುವಂತೆ ಒತ್ತಾಯ ಮಾಡಲಾಗಿದೆ.

First published: