ಮಾಜಿ ಸಿಎಂ ಸಿದ್ದರಾಮಯ್ಯಗೆ ದುಬಾರಿ ಕಾರ್ ಗಿಫ್ಟ್​ ಕೊಟ್ಟ ಶಾಸಕ ಭೈರತಿ ಸುರೇಶ್

ಕಾಂಗ್ರೆಸ್ ಶಾಸಕ ಬೈರತಿ ಸುರೇಶ ಅವರ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ದುಬಾರಿ ಬೆಲೆ ಬಾಳುವ ಬೆಂಜ್ ಕಾರ್​ವೊಂದನ್ನು ಗಿಫ್ಟ್ ನೀಡಿದ್ದಾರೆ. ಈ ಕಾರು ಪದ್ಮಾವತಿ ಅನ್ನೋರ ಹೆಸರಿನಲ್ಲಿ ನೊಂದಣಿಯಾಗಿದೆ. ಆದರೆ ಪದ್ಮಾವತಿ ಯಾರು ಎನ್ನುವ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ ಸದ್ಯ ಈ ಕಾರು ಸಿದ್ದರಾಮಯ್ಯ ಅವರ ಗೃಹ ಕಚೇರಿ ಕಾವೇರಿಯಲ್ಲಿ ನಿಂತಿದೆ. ಇದಕ್ಕೂ ಮುಂಚೆ ಉದ್ಗಮಿಯೊಬ್ಬರಿಂದ ದುಬಾರಿ ಬೆಲೆಯ ವಾಚ್​ ಪಡೆದು ಸಿದ್ದರಾಮಯ್ಯ ಅವರು ಸುದ್ದಿಯಾಗಿದ್ದರು. ಬೆಂಚ್ ಕಾರ್ ಹೇಗಿದೆ ಒಮ್ಮೆ ನೋಡಿ..

  • News18
  • |
First published: