ಏಳು ವರ್ಷಗಳಿಂದ ನಾಪತ್ತೆಯಾಗಿದ್ದ ಪತಿ Bank SMSನಿಂದ ಪತ್ತೆ: ಮನೆ ಬಿಟ್ಟು ಹೋಗಿದ್ಯಾಕೆ ಪತಿರಾಯ?

ಏಳು ವರ್ಷಗಳಿಂದ ನಾಪತ್ತೆಯಾಗಿದ್ದ ಪತಿ, ಇದೀಗ ಬ್ಯಾಂಕ್ ಎಸ್ಎಂಎಸ್ ನಿಂದ ಪತ್ತೆಯಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಪತಿ ಏಳು ವರ್ಷಗಳ ಹಿಂದೆ ಪತ್ನಿಯಿಂದ ದೂರವಾಗಿದ್ದನು. ದೂರವಾದ ಬಳಿಕ ಯಾರ ಸಂಪರ್ಕಕ್ಕೂ ಸಿಗದೇ ಗೌಪ್ಯತೆ ಕಾಪಾಡಿಕೊಂಡಿದ್ದರು. ಇದೀಗ ಬ್ಯಾಂಕ್ ಗೆ ಹಣ ಜಮೆ ಮಾಡುವ ಮೂಲಕ ಪತ್ತೆಯಾಗಿದ್ದಾನೆ.

First published: