ಶ್ರೀರಾಮುಲು ಮಗಳ ಮದುವೆ ಸಂಭ್ರಮ; ಪ್ರಧಾನಿ, ಷಾ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ

ರಾಜ್ಯ ರಾಜಕೀಯದಲ್ಲಿ ಸದ್ಯ ರಾಜಕಾರಣಿಗಳ ಮದುವೆ ಸಂಭ್ರಮ. ಇತ್ತ ಜೆಡಿಎಸ್​ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಮಗನ ನಿಶ್ಚಿತಾರ್ಥ ಒಂದೆಡೆಯಾದರೆ, ಬಿಜೆಪಿಯಲ್ಲಿ ಸಚಿವ ಶ್ರೀರಾಮುಲು ಮದುವೆ ತಯಾರಿ ಒಂದು ಕಡೆ. ಕಳೆದ ಡಿಸೆಂಬರ್​ನಲ್ಲಿ ಮಗಳು ರಕ್ಷಿತಾಳರ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ನೇರವೇರಿಸದ್ದ ಸಚಿವ ರಾಮುಲು ಈಗ ಮದುವೆ ಸಿದ್ಧತೆ ನಡೆಸಿದ್ದಾರೆ. ಮಾರ್ಚ್​ 5ರಂದು ಮದುವೆ ನಿಶ್ಚಯಿಸಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತಾ ಷಾ ಸೇರಿದಂತೆ ಹಲವು ನಾಯಕರಿಗೆ ಆಹ್ವಾನಿಸಲಾಗಿದೆ

First published: