ಹೇಗಿದೆ ಗೊತ್ತಾ ಸಚಿವ ಶ್ರೀರಾಮುಲು ಮನೆಯಲ್ಲಿ ಮಗಳ ಮದುವೆ ಸಿದ್ಧತೆ ಸಂಭ್ರಮ; ಇಲ್ಲಿದೆ ನೋಡಿ ಫೋಟೋಸ್​​

ಮಾರ್ಚ್​ 5ರಂದು ಸಚಿವ ಶ್ರೀರಾಮುಲು ಮಗಳ ಮದುವೆ ನಿಶ್ಚಯವಾಗಿದ್ದು, ಸಿದ್ಧತೆ ಕಾರ್ಯಾರಂಭವಾಗಿದೆ. ಬಳ್ಳಾರಿಯ ರಾಮುಲು ಸ್ವಗೃಹದಲ್ಲಿ ವಿವಾಹಪೂರ್ವ ಸಂಪ್ರದಾಯಗಳಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅದ್ದೂರಿಯಾಗಿ ಮದುವೆ ಕಾರ್ಯಗಳು ನಡೆಯುತ್ತಿದ್ದು, ಅದರ ಚಿತ್ರಣ ಇಲ್ಲಿದೆ.

First published: