Ramulu Daughter engagement: ಹೈದ್ರಾಬಾದ್ ಉದ್ಯಮಿಯೊಂದಿಗೆ ಸಚಿವ ಶ್ರೀರಾಮುಲು ಮಗಳ ಅದ್ಧೂರಿ ನಿಶ್ಚಿತಾರ್ಥ
ಆರೋಗ್ಯ ಸಚಿವ ಶ್ರೀರಾಮುಲು ಅವರ ಮಗಳ ಮದುವೆ ನಿಶ್ಚಿತಾರ್ಥ ಸಮಾರಂಭ ಇಂದು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆದಿದೆ. ಹೈದ್ರಾಬಾದ್ ಮೂಲದ ಉದ್ಯಮಿ ಲಲಿತ್ ಜೊತೆ ರಕ್ಷಿತ್ಗೆ ಇಂದು ನಿಶ್ಚಿತಾರ್ಥ ನಡೆಯುತ್ತಿದೆ. ನಗರದ ತಾಜ್ ಹೊಟೇಲ್ನಲ್ಲಿ ನಡೆಯುತ್ತಿರುವ ಈ ಅದ್ಧೂರಿ ಸಮಾರಂಭಕ್ಕೆ ಸಿಎಂ ಸೇರಿದಂತೆ ರಾಜಕೀಯ ಗಣ್ಯರು, ಸಿನಿ ಹಾಗೂ ವಿವಿಧ ಪ್ರಮುಖರ ದಂಡು ಹರಿದು ಬರುತ್ತಿದೆ.