KS Eshwarappa: ಕಾಗಿನೆಲೆ ಪೀಠಕ್ಕೆ ಈಶ್ವರಪ್ಪ ಭೇಟಿ; ಖಾತೆ ಅಸಮಾಧಾನ ಶೀಘ್ರದಲ್ಲೇ ಶಮನ

ಸಚಿವ ಸ್ಥಾನ ಸಿಗುತ್ತಿದ್ದಂತೆ ಕೆಎಸ್​ ಈಶ್ವರಪ್ಪ ಕಾಗಿನೆಲೆ ಶಾಖಾ ಪೀಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಮಗ ಕಾಂತೇಶ್​ರೊಂದಿಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೂಡಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಭೇಟಿ ಮಾಡಿದರು ಈ ವೇಳೆ ಶ್ರೀಗಳೊಂದಿಗೆ ಕೆಲ ಕಾಲ ಗುಪ್ತ ಮಾತುಕತೆ ನಡೆಸಿದರು.

First published: