Madrasa Education: ಮದರಸಾ ರಹಸ್ಯ; ದಾಖಲೆಗಳಲ್ಲಿರೋದು ಒಂದು, ವಾಸ್ತವದಲ್ಲಿ ಬೇರೆನೇ ಇದೆಯಾ?

Madrasa Education: ಮದರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದ ಬಗ್ಗೆ ಈ ಹಿಂದೆಯಿಂದಲೂ ಚರ್ಚೆಗಳು ನಡೆಯುತ್ತಿವೆ. ಮದರಸಾಗಳಿಗೆ ಸರ್ಕಾರದಿಂದ ಅನುದಾನ ಸಿಗುತ್ತಿರುವ ಕಾರಣ ಇಲ್ಲಿಯ ಶಿಕ್ಷಣ (Education Quality) ಏಕರೂಪವಾಗಿರಬೇಕು ಎಂಬ ಕೂಗು ಈ  ಮೊದಲಿನಿಂದಲೂ ಕೇಳಿ ಬರುತ್ತಿದೆ.

First published: