Sriramulu Daughter Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಚಿವ ಶ್ರೀರಾಮುಲು ಮಗಳ ಮದುವೆ ಚಿತ್ರಣಗಳು

ಸಚಿವ ಶ್ರೀರಾಮುಲು ಮಗಳು ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಲಲಿತ್​ ಸಂಜೀವ್​ ರೆಡ್ಡಿಯನ್ನು ಶಾಸ್ತ್ರೋಕ್ತವಾವಾಗಿ ವರಿಸಿದ್ದಾರೆ. ಮದುವೆಗಾಗಿ ಮೂರು ನಾಲ್ಕು ದೇಗುಲ ಸೆಟ್​ಗಳನ್ನು ನಿರ್ಮಿಸಲಾಗಿದೆ. ಅವರ ಮದುವೆ ಸೆಟ್​​ ಸ್ವರ್ಗವೇ ಧರೆಗೆ ಇಳಿದಂತೆ ಕಂಡು ಬಂದಿದೆ

First published: