Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದೆ. ಸತತವಾಗಿ ಸುರಿದ ಮಳೆಗೆ ಬೆಂಗಳೂರು ಮೆಟ್ರೋ ತಡೆಗೋಡೆ ಕುಸಿದಿದ್ದು, 7 ಕಾರುಗಳು ಜಖಂಗೊಂಡಿದೆ.

First published:

  • 18

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಮೆಟ್ರೋ ತಡೆಗೋಡೆ ಕುಸಿತದಿಂದ 7 ಕಾರುಗಳು ಜಖಂಗೊಂಡಿದೆ. ತಡೆಗೋಡೆಯ ಪಕ್ಕದಲ್ಲಿ ಅನೇಕ ಕಾರುಗಳನ್ನು ನಿಲ್ಲಿಸಲಾಗಿತ್ತು.

    MORE
    GALLERIES

  • 28

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಬೆಂಗಳೂರಿನ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ತಡೆಗೋಡೆ ಕುಸಿದಿದ್ದು, ಕಾರುಗಳು ಜಖಂಗೊಂಡಿದೆ.

    MORE
    GALLERIES

  • 38

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಮಲ್ಲೇಶ್ವರಂ, ಎಸ್ ಜೆ ಪಿ ರಸ್ತೆಯುದ್ದಕ್ಕೂ ಮಳೆ ನೀರು ನಿಂತಿದ್ದು, ಮಳೆ ನೀರಿನಲ್ಲಿ ಹೋಗಲಾಗದೆ ವಾಹನ ಸವಾರರು ಪರದಾಡಿದ್ದಾರೆ. ಸುಮಾರು ಮೂರು ನಾಲ್ಕು ಅಡಿಯಷ್ಟು ಮಳೆ ನೀರು ನಿಂತಿದೆ.

    MORE
    GALLERIES

  • 48

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಧಾರಾಕಾರ ಮಳೆಗೆ ಶಾಂತಿನಗರದ ವಿಲ್ಸನ್ ಗಾರ್ಡನ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ. ಮಳೆ ಬಂದ್ರೆ ಬೆಂಗಳೂರು ಜನರ ಸ್ಥಿತಿ ಹೇಳತೀರದಾಗಿದೆ.

    MORE
    GALLERIES

  • 58

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಭಾರೀ ಮಳೆಗೆ ವಿಠಲ ಮಲ್ಯ ರಸ್ತೆ ಜಲಾವೃತಗೊಂಡಿದೆ. ವೈದೇಹಿ ಆಸ್ಪತ್ರೆ ಮುಂಭಾಗದಲ್ಲಿ ಕೂಡ ನೀರು ನಿಂತಿದೆ. ಕಾರ್ಪೋರೇಷನ್ ಸರ್ಕಲ್ ಸುತ್ತಮುತ್ತ ಮಳೆಯಾಗಿದೆ.

    MORE
    GALLERIES

  • 68

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಅರ್ಧಗಂಟೆಯೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ಸಿಲುಕು ಜನರು ಪರದಾಡುವಂತಾಯ್ತು. ಮಳೆಯಿಂದಾಗಿ ಮನೆಗಳಿಗೆ ಹೋಗಲು ಸವಾರರು ಹರಸಾಹಸಪಟ್ಟಿದ್ದಾರೆ.

    MORE
    GALLERIES

  • 78

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಕೆ ಆರ್ ಪುರಂ ಅಪಾರ್ಟ್ ಮೆಂಟ್ ಒಳಗೆ ಮಳೆ ನೀರು ನುಗ್ಗಿದೆ. ಬೇಸ್ ಮೆಂಟ್ ಜಾಗ ಜಲಾವೃತಗೊಂಡಿದೆ. ಬೇಸ್ ಮೆಂಟ್ ನಲ್ಲಿರುವ ಬೈಕ್, ಕಾರು ನೀರಿನಲ್ಲಿ ಮುಳುಗುವ ಭೀತಿ ಎದುರಾಗಿದೆ.

    MORE
    GALLERIES

  • 88

    Bengaluru Rain: ಬೆಂಗಳೂರಲ್ಲಿ ಭಾರೀ ಮಳೆಗೆ ಮೆಟ್ರೋ ತಡೆಗೋಡೆ ಕುಸಿತ; 7 ಕಾರುಗಳು ಜಖಂ

    ಎಂದಿನಂತೆ ಕೆಲ ಸೆಂಟಿಮೀಟರ್ ಮಳೆಗೆ ತತ್ತರಿಸಿ ಹೋಗುವ ಬಿಳೇಕಹಳ್ಳಿ, ಬೊಮ್ಮನಹಳ್ಳಿ ಭಾಗದ ರಸ್ತೆಗಳು ಇದೀಗ ಸುರಿದ ದಿಢೀರ್ ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ.

    MORE
    GALLERIES