Sir MV Terminal: Airport ರೀತಿಯ ರೈಲ್ವೇ ನಿಲ್ದಾಣ ನಿರ್ಮಾಣದ ಹಿಂದಿರುವ ಮಹಿಳೆಯರು ಇವರೇ!

ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣ ರೀತಿಯಲ್ಲಿಯೇ ರೈಲ್ವೇ ನಿರ್ಮಾಣಗೊಂಡಿದ್ದು, ಜೂನ್ 6ರಂದು ಲೋಕಾರ್ಪಣೆಗೊಂಡಿದೆ. ರೈಲ್ವೇ ನಿಲ್ದಾಣದ ನೋಟ ಕಂಡವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕರಿಗೆ ಏರ್ ಪೋರ್ಟ್ ಅನುಭವವನ್ನು ನೀಡುತ್ತಿದೆ.

First published: