ಆದರೆ ಪ್ಲಾಸ್ಟಿಕ್ ನಿಷೇಧಕ್ಕೆ ಪಣತೊಟ್ಟಿದ್ದ ಮೇಯರ್ ಅವರೇ ಖುದ್ದು ಪ್ಲಾಸ್ಟಿಕ್ ಬಳಕೆ ಮಾಡಿ ಇದೀಗ ದಂಡ ಕಟ್ಟಿದ ಘಟನೆ ನಡೆದಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದರು. ಹೊಸ ಸಿಎಂರನ್ನು ಭೇಟಿ ಮಾಡಿದ ಮೇಯರ್ ಗಂಗಾಬಿಕೆ ಶುಭಾಶಯದೊಂದಿಗೆ ಡ್ರೈಫ್ರೂಟ್ಸ್ ಬುಟ್ಟಿಯೊಂದನ್ನು ನೀಡಿದ್ದರು. ಈ ಬುಟ್ಟಿಯ ಮೇಲ್ಬಾಗವನ್ನು ಪ್ಲಾಸ್ಟಿಕ್ ಕವರ್ನಿಂದ ಮುಚ್ಚಲಾಗಿತ್ತು.