PHOTOS : ಮಳೆ ನೀರು ನುಗ್ಗಿದ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ

ಸೋಮವಾರ ಸುರಿದ ಮಳೆಯಿಂದಾಗಿ ಬಿಟಿಎಂ 2 ನೇ ಹಂತದ ಡಾಲರ್ಸ್ ಕಾಲೋನಿಯ ಎನ್.ಎಸ್ ಪಾಳ್ಯ ಮತ್ತು ಕೋಡಿಚಿಕ್ಕನಹಳ್ಳಿಯಲ್ಲಿ ಮನೆ- ರಸ್ತೆ ಮತ್ತಿತರ ಕಡೆ ನೀರು ನುಗ್ಗಿದ ಸ್ಥಳದಲ್ಲಿ ಮೇಯರ್ ಗಂಗಾಂಬಿಕೆ ತಪಾಸಣೆ ಕೈಗೊಂಡರು. ಮಳೆಯಿಂದಾದ ಸಮಸ್ಯೆ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ನೀರು ನುಗ್ಗುವುದನ್ನು ತಡೆಯಲು ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ 

  • News18
  • |
First published: