Maharashtra: ಮರಾಠಿ ಭಾಷಿಕರ ಪುಂಡಾಟ, ಕರ್ನಾಟಕ ಬಸ್‌ಗೆ ಕಪ್ಪು ಮಸಿ!

ಮಹಾರಾಷ್ಟ್ರದಲ್ಲಿ ಮತ್ತೆ ಮರಾಠಿ ಭಾಷಿಕ ಪುಂಡರು ಹಾವಳಿ ಆರಂಭಿಸಿದ್ದು, ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿಯಲಾಗಿದೆ. ಈ ವೇಳೆ ಮಹಾರಾಷ್ಟ್ರ ನಮ್ಮ ಹಕ್ಕು ಯಾರಪ್ಪನದಲ್ಲ ಎಂದು ಘೋಷಣೆಯನ್ನೂ ಕೂಗಿದ್ದಾರೆ

  • News18 Kannada
  • |
  •   | Pune (Poona) [Poona], India
First published: