Rain Effect: ಮಳೆ ನಿಂತರೂ ಮಲೆನಾಡಲ್ಲಿ ನಿಂತಿಲ್ಲ ಅವಾಂತರ, ಮನೆ ಗೋಡೆ ಕುಸಿದು ಜನರ ಪರದಾಟ

Heavy Rain: ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯಾದ್ಯಂತ ನಿನ್ನೆಯಿಂದ ಶೇಕಡ 80ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ.

First published: