ರಾಜಧಾನಿಯಲ್ಲಿ ಅಬ್ಬರ ಮುಂದುವರೆಸಿದ ಮಳೆರಾಯ

 ನ್ಯೂಸ್ 18 ಕನ್ನಡ  ನಿನ್ನೆ ರಾತ್ರಿಯಿಂದಲೂ ಬೆಂಗಳೂರಿನ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಮುಂದಿನ 12 ಗಂಟೆ ಮಳೆ ಇನ್ನೂ ತೀವ್ರಗೊಳ್ಳಲಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ನೀಡಿದೆ. 

  • News18
  • |
First published: