PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

  • News18
  • |
First published:

  • 115

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ನಿರಂತವಾಗಿ ಮಳೆಯ ಹೊಡೆತದಿಂದ ಕರಾವಳಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಕೆಲವಡೆ ಮನೆಗಳಿಗೆ ನೆರೆ ನೀರು ನುಗ್ಗಿದ್ದು ನೂರಾರು ಮನೆಗಳು ಜಲಾವೃತಗೊಂಡಿದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 215

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಮೂರು ದಿನಗಳ ಕಾಲ ನಿರಂತರ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನೇತ್ರಾವತಿ, ಕುಮಾರಧಾರ ಹಾಗು ಫಾಲ್ಗುಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.  (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 315

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಉಪ್ಪಿನಂಗಡಿ ಮೂಲಕ ಹಾದು ಹೋಗುವ ನೇತ್ರವತಿ ಹಾಗೂ ಕುಮಾರಧಾರ ನದಿಗಳು ಸಂಗಮವಾಗಿದೆ. ಇದೇ ಮೊದಲ ಬಾರಿಗೆ 16 ಗಂಟೆಗಳ ಕಾಲ ಸಂಗಮ ಸ್ಥಿತಿ ಹಾಗೆಯೇ ಉಳಿದು ಕೊಂಡಿತ್ತು  (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 415

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಉಪ್ಪಿನಂಗಡಿ ಮೂಲಕ ಹಾದು ಹೋಗುವ ನೇತ್ರಾವತಿ ನದಿ ಬಂಟ್ವಾಳವಾಗಿ ಸಮುದ್ರ ಸೇರುತ್ತದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 515

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಕರಾವಳಿ ಭಾಗದಲ್ಲಿನ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ಸೇತುವೆಗಳು ನೆಲಸಮವಾಗಿದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 615

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ನಿರಂತರ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು, ಬಂಟ್ವಾಳ ಭಾಗದಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 715

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಕೊಡಗು, ಹಾಸನ, ಚಿಕ್ಕಮಗಳೂರು ,ಶಿವಮೊಗ್ಗ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೀಳುತ್ತಿರುವ ಭಾರೀ ಮಳೆ ಇನ್ನೆರಡು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 815

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಪಶ್ಚಿಮಘಟ್ಟ ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದ್ದು ಕಳೆದ ಮೂರು ದಿನಗಳಿಂದಲೂ ಭಾರೀ ಪ್ರಮಾಣದ ಮಳೆ ಬೀಳುತ್ತಿದ್ದು, ಇನ್ನು ಎರಡು ದಿನಗಳ ಕಾಲ ಇದೇ ರೀತಿ ಮುಂದುವರೆಯುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ  (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 915

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಕರಾವಳಿ ಭಾಗದ ನೇತ್ರಾವತಿ ನದಿಯ ಹರಿವು ಹೆಚ್ಚಾಗಿದೆ. ಬಂಟ್ವಾಳ ಕೆಲ ಪ್ರದೇಶಗಳಿಗೆ ನೀರು ನುಗ್ಗಿದ್ದು ಎನ್​ಡಿಆರ್​ಎಫ್​ ತಂಡ ರಕ್ಷಣೆಗೆ ಮುಂದಾಗಿದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 1015

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಬಿ.ಸಿ ರೋಡ್ ಬಳಿಯ ಜಕ್ರಿಬೆಟ್ಟು, ಬಡ್ಡಕಟ್ಟೆ, ಭಂಡಾರಿಬೆಟ್ಟು ಎಂಬಲ್ಲಿ ಸಂತ್ರಸ್ತರನ್ನು ಎನ್‍ಡಿಆರ್ ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರ ಮಾಡುತ್ತಿದ್ದಾರೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 1115

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ದೇವಸ್ಥಾನದ ಬಳಿ ಹಾದು ಹೋಗುವ ನೇತ್ರಾವತಿ ಹಾಗೂ ಕುಮಾರಧಾರ ನದಿ ಸಂಗಮವಾಗಿದೆ. 16 ಗಂಟೆಗಳ ಕಾಲ ಸಂಗಮ ಸ್ಥಿತಿ ಉಂಟಾಗಿದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 1215

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಮಳೆಯ ನಿರಂತರ ಹರಿವಿನೀಂದಾಗಿ ಉಪ್ಪಿನಂಗಡಿ ಸಹಸ್ರಲಿಂಗೆಶ್ವರ ದೇವಸ್ಥಾನ ಜಲಾವಥವಾಗಿದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 1315

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ನೇತಾವತಿ ನೀರಿನ ಹರಿವು ಹೆಚ್ಚಾಗಿ ಬಂಟ್ವಾಳದ ಕೆಲ ಪ್ರದೇಶಗಳಿಗೆ ನೀರು ನುಗ್ಗಿದೆ. (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 1415

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿ (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES

  • 1515

    PHOTOS: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ತೀರದ ಮನೆಗಳಿಗೆ ನುಗ್ಗಿದ ನೀರು

    ನೀರಿನಲ್ಲಿ ಮುಳುಗಡೆಯಾಗಿರುವ ಲಾರಿಗಳು (ಫೋಟೋ ಕೃಪೆ: ಪೌಲೋಸ್​.ಬಿ)

    MORE
    GALLERIES