Mangalore: ಅವರು ಕಾಲ್ ಮಾಡಿದ್ರೆ ಸತ್ತೋಗಿದ್ದಾನೆ ಅಂತೇಳಿ.. ಡೆತ್​​ನೋಟ್​​ ಬರೆದಿಟ್ಟು ಯುವಕ ಆತ್ಮಹತ್ಯೆ!

ಮಂಗಳೂರು: ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ಸಂಕಷ್ಟಗಳಿಗೂ ಸಾವು ಪರಿಹಾರ ಅಲ್ಲ ಅನ್ನೋದು ವಾಸ್ತವಿಕ ಸತ್ಯ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಎಷ್ಟೋ ಜನ ತಪ್ಪು ನಿರ್ಧಾರಕ್ಕೆ ಬಂದು ಬಿಡ್ತಾರೆ. ಇಲ್ಲಿ ಕೂಡ ಬದುಕಿ ಬಾಳಬೇಕಿದ್ದ ಯುವಕ ಜೀವನವನ್ನೇ ಕೊನೆಗಾಣಿಸಿಕೊಂಡಿದ್ದಾನೆ.

First published: