Mobile ICU- ಯಶಸ್ವಿಯಾದ ಸಂಚಾರಿ ಐಸಿಯು ಪ್ರಯೋಗ; ಆಂಬುಲೆನ್ಸ್​ಗಿಂತ ಇದು ಹೇಗೆ ಭಿನ್ನ?

ಪುತ್ತೂರು: ಬಂಟ್ವಾಳದಲ್ಲಿ ಸಾರಿಗೆ ಸಂಸ್ಥೆಯ ಬಸ್ ಅನ್ನು ಐಸಿಯು ಆಗಿ ಮಾರ್ಪಡಿಸಿ ತಾಲೂಕಿನ ಪ್ರತೀ ಗ್ರಾ.ಪಂ.ಗೂ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸುವ ಸಂಚಾರಿ ಐಸಿಯು ಬಸ್ ಪ್ರಯೋಗ ಯಶಸ್ವಿಯಾಗಿದೆ. ಇದು ರಾಜ್ಯದಲ್ಲೇ ಮೊದಲ ಬಾರಿಗೆ ನಡೆದ ಪ್ರಯೋಗವಾಗಿದೆ. (ವರದಿ: ಅಜಿತ್ ಕುಮಾರ್).

First published: