Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

ತುರ್ತು ಕಾಮಗಾರಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಕೇರಳ-ಮಂಗಳೂರು ನಡುವಿನ ರೈಲುಗಳು ಎರಡು ದಿನಗಳ ಕಾಲ ಸ್ಥಗಿತಗೊಳ್ಳಲಿದೆ.

First published:

  • 18

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಮಂಗಳೂರು-ಕೇರಳದ ನಡುವೆ ಸೇವೆ ನೀಡುತ್ತಿದ್ದ ಹಲವು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ರೈಲ್ವೆ ಸೇತುವೆ ಹಾಗೂ ರೈಲ್ವೇ ಟ್ರ್ಯಾಕ್ ತುರ್ತು ಕಾಮಗಾರಿ ನಡೆಯಬೇಕಿರುವ ಕಾರಣ ಮಂಗಳೂರು ಮತ್ತು ಕೇರಳ ನಡುವೆ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ಏಪ್ರಿಲ್ 27 ಹಾಗೂ 28 ರಂದು ನಿರ್ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ಕರುಕುಟ್ಟಿ ಹಾಗೂ ಚಲಕುಡಿ ರೈಲ್ವೇ ಠಾಣೆ ನಡುವಿನ ಸೇತುವೆ ಮತ್ತು ಶೋರನೂರ್ ಹಾಗೂ ಎರ್ನಾಕುಲಂ ಜಂಕ್ಷನ್ ನಡುವಿನ ರೈಲ್ವೇ ಟ್ರ್ಯಾಕ್ ರಿಪೇರಿ ಇರುವುದರಿಂದ ಏಪ್ರಿಲ್ 27 ಹಾಗೂ ಎಪ್ರಿಲ್ 28 ರಂದು ಕೆಲವೊಂದು ರೈಲುಗಳ ಓಡಾಟ ಸಂಪೂರ್ಣ ನಿಷೇಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ಇನ್ನು ಕೆಲವು ರೈಲುಗಳ ಸಂಚಾರ ಭಾಗಶಃ ರದ್ದುಗೊಂಡಿದೆ. ಯಾವೆಲ್ಲ ರೈಲುಗಳ ಓಡಾಟ ಭಾಗಶಃ ರದ್ದುಗೊಂಡಿದೆ ಎಂಬ ಮಾಹಿತಿ ನಿಮಗಾಗಿಯೇ ಇಲ್ಲಿದೆ ನೋಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ಇನ್ನು ಏಪ್ರಿಲ್ 28 ರಂದು ಮುಂಬೈ - ಕೊಚುವೇಲಿ ಎಕ್ಸ್ ಪ್ರೆಸ್ ಓಡಾಟ ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ನಾಗರಕೋಯಿಲ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ನಡುವೆ ಓಡಾಟದ ಎರ್ನಾಡ್ ಎಕ್ಸ್ ಪ್ರೆಸ್, ಕೊಚುವೇಲಿ - ಮುಂಬೈ ಎಕ್ಸ್ ಪ್ರೆಸ್ ಎಪ್ರಿಲ್ 27 ರಂದು ಓಡಾಟ ಸಂಪೂರ್ಣ ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ಏಪ್ರಿಲ್ 27 ರಂದು ಮಂಗಳೂರು ಸೆಂಟ್ರಲ್ - ನಾಗರಕೋಯಿಲ್ ನಡುವೆ ಸಂಚರಿಸುವ ಪರಶುರಾಮ್ ಎಕ್ಸ್ ಪ್ರೆಸ್ ಭಾಗಶಃ ರದ್ದಾಗಿರುತ್ತದೆ. ಈ ರೈಲಿಗೆ ಶೋರನೂರ್ ಹಾಗೂ ನಾಗರಕೋಯಿಲ್ ಜಂಕ್ಷನ್ ನಡುವಿನ ಸಂಚರಿಸಲು ನಿರ್ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Mangaluru To Kerala: ಮಂಗಳೂರು-ಕೇರಳ ರೈಲು ಸೇವೆ ರದ್ದು, ಹೆಚ್ಚಿನ ವಿವರ ಇಲ್ಲಿದೆ

    ಇನ್ನುಳಿದಂತೆ ಮಂಗಳೂರು-ಕೇರಳ ನಡುವೆ ಸಂಚರಿಸುವ ದಿನಂಪ್ರತಿ ಓಡಾಡುವ ರೈಲುಗಳು ನಿಗದಿತ ಸಮಯಕ್ಕಿಂತ 15 ನಿಮಿಷಗಳಿಂದ 3 ಗಂಟೆಗಳ ಕಾಲ ತಡವಾಗಬಹುದು ಎಂದು ಮಾಹಿತಿ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES