ಕರ್ನಾಟಕ ರಾಜ್ಯದ ಹಜ್ ಯಾತ್ರಿಕರು ಬೆಂಗಳೂರು, ಮಂಗಳೂರು, ಗೋವಾ ಮತ್ತು ಹೈದರಾಬಾದ್ನಿಂದ ವಿಮಾನಗಳನ್ನು ಹತ್ತುತ್ತಿದ್ದರು. ಇದೀಗ ಮಂಗಳೂರು ನಗರದಿಂದ ಎಂಬಾರ್ಕೇಶನ್ ಪಾಯಿಂಟ್ ರದ್ದಾದ ಕಾರಣ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಭಾಗದ ಯಾತ್ರಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)