Shiradi Ghat: ಶಿರಾಡಿ ಘಾಟ್ ಬಂದ್; ಮಂಗಳೂರು ತಲುಪಲು ಈ ರಸ್ತೆ ಬಳಸಿ

ಶಿರಾಡಿ ಘಾಟ್ ಮಾರನಹಳ್ಳಿ-ದೋಣಿಗಲ್ ವರೆಗೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆ ರಸ್ತೆಗಳು ಕುಸಿದು ಹೋಗಿವೆ. ತುರ್ತು ಕಾಮಗಾರಿ ನಡೆಯಬೇಕಿರುವುದರಿಂದ ಸದ್ಯ ಶಿರಾಡಿ ಘಾಟ್ ರಸ್ತೆ ಮುಚ್ಚಲಾಗಿದ್ದು, ಪರ್ಯಾಯ ಬದಲಿ ಮಾರ್ಗ ಕಲ್ಪಿಸಲಾಗಿದೆ.

First published: