Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

ಮಂಗಳೂರಿನಲ್ಲಿ ಮೊಬೈಲ್ ಕಳುವಾದರೆ ಪೊಲೀಸ್ ಸ್ಟೇಷನ್​ಗೆ ಸಹ ಹೋಗದೇ ದೂರು ದಾಖಲಿಸಬಹುದಾಗಿದೆ.

First published:

  • 17

    Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

    ನಿಮ್ಮ ಮೊಬೈಲ್ ಕಳೆದುಹೋಗಿದೆಯೇ? ಕಳ್ಳರು ನಿಮ್ಮ ಮೊಬೈಲ್ ಅಪಹರಿಸಿದ್ದಾರಾ? ಮುಂದೇನು ಮಾಡ್ಬೇಕು? ಕಳುವಾದ ಮೊಬೈಲ್ ಮತ್ತೆ ಸಿಗೋದಿಲ್ಲ ಎಂದು ತಲೆಬಿಸಿ ಮಾಡ್ಕೊಂಡಿದ್ದೀರಾ? ನಿಮ್ಮ ತಲೆಬಿಸಿ ಬಿಟ್ಬಿಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

    ಮಂಗಳೂರು ಪೊಲೀಸ್ ಕಳುವಾದ ಮೊಬೈಲ್ ಪತ್ತೆಹಚ್ಚಲು ವಾಟ್ಸ್ಆ್ಯಪ್ ಸಹಾಯವಾಣಿ ಆರಂಭಿಸಿದೆ. ಸಾರ್ವಜನಿಕರು ಕಳುವಾದ ಮೊಬೈಲ್ ಪತ್ತೆಹಚ್ಚಲು ಈ ಸಹಾಯವಾಣಿಗೆ ದೂರು ಸಲ್ಲಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

    ದಕ್ಷಿಣ ಕನ್ನಡ ಜಿಲ್ಲೆಯ 230 ನಾಗರಿಕರು ಕಳೆದ ಮೂರು ದಿನಗಳಲ್ಲಿ ತಮ್ಮ ಕಳೆದುಹೋದ ಮೊಬೈಲ್​ಗಳನ್ನು ಪತ್ತೆ ಹಚ್ಚಲು ಪೊಲೀಸರು ರಚಿಸಿರುವ ವಾಟ್ಸ್​ಆ್ಯಪ್ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್ ಜೈನ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

    ಕಳೆದುಹೋದ ಮೊಬೈಲ್ ಅನ್ನು ಪತ್ತೆಹಚ್ಚಲು ಈಗಾಗಲೇ ಬಳಕೆಯಲ್ಲಿರುವ CEIR ಪೋರ್ಟಲ್ ಅನ್ನು ಸರಳಗೊಳಿಸುವ ಸಲುವಾಗಿ ಈ ವಾಟ್ಸ್ಆ್ಯಪ್ ಸಹಾಯವಾಣಿಯನ್ನು ಮಂಗಳೂರು ಪೊಲೀಸರು ಶುರು ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

    ಕಳ್ಳತನವಾದ ಮೊಬೈಲ್ ಪತ್ತೆಹಚ್ಚಲುಮಂಗಳೂರು ನಗರ ಪೊಲೀಸರು ಆರಂಭಿಸಿದ WhatsApp ಸಹಾಯವಾಣಿ 8277949183ಯನ್ನು ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

    ಮೊಬೈಲ್ ಫೋನ್ ಕಳೆದುಕೊಂಡವರು ವಾಟ್ಸ್ಆ್ಯಪ್ ಸಂಖ್ಯೆ +918277949183 ಕ್ಕೆ HI ಎಂದು ಮೆಸೇಜ್ ಕಳುಹಿಸಬಹುದು. ಈ ಮೆಸೇಜ್ ಕಳುಹಿಸಿದ ನಂತರ ನಿಮಗೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾದ ಫಾರ್ಮ್ ಒಂದರ ಲಿಂಕ್ ಬರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್​ಗೆ ಮೆಸೇಜ್ ಮಾಡಿ

    ಈ ಪ್ರಕ್ರಿಯೆಯಲ್ಲಿ ನೀವು ಪೊಲೀಸ್ ಸ್ಟೇಷನ್​ಗೆ ಸಹ ಹೋಗಬೇಕಂತಿಲ್ಲ. ನಿಮಗೆ ಕಳ್ಳತನವಾದ ಮೊಬೈಲ್ IMEI ನಂಬರ್ ಒಂದು ತಿಳಿದಿದ್ದರೆ ಸಾಕು. ನಿಮ್ಮ ಮನೆಯಿಂದಲೇ ದೂರು ನೀಡಿ ಮೊಬೈಲ್ ವಾಪಸ್ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES