Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

ವಾರಾಂತ್ಯದಲ್ಲಿ ನಡೆಯಲಿರುವ ಈ ಹಲಸು ಹಬ್ಬದಲ್ಲಿ ವಿವಿಧ ತಳಿಯ ಹಲಸಿನ ಹಣ್ಣುಗಳು ಹಾಗೂ ಹಲಸಿನ ವಿವಿಧ ಖಾದ್ಯಗಳು ಮಾರಾಟಕ್ಕೆ ಲಭ್ಯವಿರುತ್ತದೆ.

First published:

  • 17

    Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

    ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಸಿಹಿಪ್ರಿಯರಾದ ಕರಾವಳಿ ಮಂದಿಯಂತೂ ಹಲಸಿನ ಹಣ್ಣನ್ನು ನೇರವಾಗಿ ಸೇವಿಸುವ ಜೊತೆಗೆ ವಿವಿಧ ಬಗೆಯ ಖಾದ್ಯ, ದೋಸೆಗಳನ್ನು ತಯಾರಿಸಿ ಸವಿಯುತ್ತಾರೆ.

    MORE
    GALLERIES

  • 27

    Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

    ಹಸಿದವನಿಗೆ ಹಲಸು ಎಂಬ ಲೋಕರೂಢಿಯ ಮಾತಿದೆ. ಹಿಂದೆಲ್ಲ ಹಲಸು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರಂತೆ. ಅಷ್ಟು ಉಪಯೋಗಕಾರಿಯಾಗಿತ್ತು ಹಲಸು.

    MORE
    GALLERIES

  • 37

    Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

    ಹಲಸಿನಿಂದ ತಯಾರಿಸುವ ಒಂದೊಂದು ಖಾದ್ಯವನ್ನೂ ರುಚಿಯಲ್ಲಿ ಸರಿಗಟ್ಟಲು ಸಾಧ್ಯವೇ ಇಲ್ಲ. ರುಚಿಯಾದ ಹಲಸಿನ ಖಾದ್ಯಗಳನ್ನು ಸವಿಯುತ್ತ ಕುಳಿತರೆ ಸಮಯ ಹೋದದ್ದೇ ತಿಳಯದು!

    MORE
    GALLERIES

  • 47

    Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

    ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ ಹಲಸು. ಮಳೆಗಾಲ ಆರಂಭವಾಗುತ್ತಿದ್ದಂತೆ ಮಂಗಳೂರು ನಗರದಲ್ಲಿ ಸಾವಯವ ಕೃಷಿ ಗ್ರಾಹಕ ಬಳಗ “ಹಲಸು ಹಬ್ಬ”ವನ್ನು ಆಯೋಜಿಸಿದೆ.

    MORE
    GALLERIES

  • 57

    Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

    ಮಂಗಳೂರು ನಗರದ ಶರವು ಮಹಾಗಣಪತಿ ದೇವಸ್ಥಾನ ಬಳಿ ಇರುವ ಬಾಳಂಬಟ್ ಸಭಾಂಗಣದಲ್ಲಿ ಜೂನ್ 3 ಮತ್ತು 4 ರಂದು ಆಯೋಜಿಸಲಾಗಿದೆ.

    MORE
    GALLERIES

  • 67

    Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

    ವಾರಾಂತ್ಯದಲ್ಲಿ ನಡೆಯಲಿರುವ ಈ ಹಲಸು ಹಬ್ಬದಲ್ಲಿ ವಿವಿಧ ತಳಿಯ ಹಲಸಿನ ಹಣ್ಣುಗಳು ಹಾಗೂ ಹಲಸಿನ ವಿವಿಧ ಖಾದ್ಯಗಳು ಮಾರಾಟಕ್ಕೆ ಲಭ್ಯವಿರುತ್ತದೆ.

    MORE
    GALLERIES

  • 77

    Mangaluru News: ಮಂಗಳೂರಲ್ಲಿ ನಡೆಯಲಿದೆ ಹಲಸು ಹಬ್ಬ, ಇರಲಿದೆ ಹಲವು ವಿಶೇಷತೆ

    ಎರಡು ದಿನಗಳ ಕಾಲ ನಡೆಯಲಿರುವ ಈ ಹಬ್ಬವು ಎರಡು ದಿನವು ಬೆಳಿಗ್ಗೆ 7 ರಿಂದ ಆರಂಭವಾಗಿ ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ. ಹಲಸು ಪ್ರಿಯರು, ಆಸಕ್ತರು ಈ ಹಲಸು ಹಬ್ಬದಲ್ಲಿ ಭಾಗವಹಿಸಿ ಖುಷಿಪಡಬಹುದಾಗಿದೆ.

    MORE
    GALLERIES