ಮಹಾರಾಷ್ಟ್ರದ ವಾದ್, ವಾಫಿ, ಪಾಲ್ಕರ್, ವಸಾಯಿ ರಸ್ತೆ, ಪನ್ನೆಲ್, ರೋಹಾ, ಮಂಗಾಂವ್, ಖೇಡ್, ಚಿಪ್ಪುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ರಾಜಾಪುರ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಗೋವಾ ರಾಜ್ಯದ ಥಿವಿಮ್, ಕರ್ಮಾಲಿ, ಮಡಗಾಂವ್, ಕ್ಯಾನಕೋನಾ ಹಾಗೂ ಕರ್ನಾಟಕದ ಅಂಕೋಲಾ ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್ ನಿಲುಗಡೆಯನ್ನು ಹೊಂದಿದೆ. (ಸಾಂದರ್ಭಿಕ ಚಿತ್ರ)
ವಿಶೇಷ ರೈಲು ಪ್ರಥಮ ದರ್ಜೆ ಕಮ್ ಎಸಿ 2- ಟೈರ್ ಕೋಚ್ – 1, ಎಸಿ 2- ಟೈರ್ ಕೋಚ್ಗಳು- 2, ಎಸಿ 3-ಟೈರ್ ಕೋಚ್ಗಳು -6, ಸ್ಲೀಪರ್ ಕ್ಲಾಸ್ ಕೋಚ್ಗಳು- 8, ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್ಗಳು-3, ಸೆಕೆಂಡ್ ಕ್ಲಾಸ್ ಕಮ್ ಲಗೇಜ್/ಬ್ರೇಕ್ ವ್ಯಾನ್ ಜೊತೆಗೆ ವಸತಿ ಸೌಲಭ್ಯ ದಿವ್ಯಾಂಗಜನ ಕೋಚ್ -1 ಮತ್ತು ಲಗೇಜ್ ಕಮ್ ಬ್ರೇಕ್ ವ್ಯಾನ್ ಕೋಚ್ – 1 ಹೊಂದಿರಲಿದೆ. (ಸಾಂದರ್ಭಿಕ ಚಿತ್ರ)