Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

Postal Department: ಅಂಚೆ ಇಲಾಖೆ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

First published:

 • 17

  Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

  ಭಾರತದಲ್ಲಿ ಡಿಜಿಟಲ್ ಕ್ರಾಂತಿ ಭಾರೀ ಬದಲಾವಣೆಯನ್ನು ಮಾಡಿದೆ. ಅಂತೆಯೇ ಪುಟ್ಟದಾದ ಗೂಡಂಗಡಿಯಿಂದ ಹಿಡಿದು ಯಾವುದೇ ಶಾಪ್, ಕಂಪೆನಿಗಳಿಗೆ ತೆರಳಿದರೂ ಯುಪಿಐ ಪಾವತಿ ಕಾಣಬಹುದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

  ಇದೀಗ ಅದೇ ಹಾದಿಯಲ್ಲಿ ಭಾರತೀಯ ಅಂಚೆ ಇಲಾಖೆಯು ಮುಂದುವರೆದಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ನಗದು ಸ್ವೀಕರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

  ಭಾರತೀಯ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೇಂಟ್ಸ್ ಬ್ಯಾಂಕ್ ಮೂಲಕ ವ್ಯಾಪಾರಿಗಳಿಗೆ, ರಿಕ್ಷಾ ಚಾಲಕರಿಗೆ, ಸಲೂನ್​ಗಳಲ್ಲಿ, ತರಕಾರಿ/ಹೂ/ಹಣ್ಣಿನ ಅಂಗಡಿ, ಮೊಬೈಲ್ ಅಂಗಡಿ ಇತ್ಯಾದಿಗಳಲ್ಲಿ ಕ್ಯೂಆರ್ (QR Code) ಕೋಡ್ ಬಳಸಿ ಹಣ ಸ್ವೀಕರಿಸುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

  ಈ ಸೇವೆಯನ್ನು ಪ್ರಾರಂಭಿಸಲು IPPB ಖಾತೆ ಹೊಂದಿರ ಬೇಕಾಗಿರುತ್ತದೆ. ಅದನ್ನು ಅಂಚೆ ಸಿಬಂದಿಯವರು QR ಕೋಡ್ ಗೆ ಲಿಂಕ್ ಮಾಡಿ ಕೊಡುತ್ತಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

  ವ್ಯಾಪಾರಿಗಳು QR ಕೋಡ್ ಸ್ಕ್ಯಾನ್ ಮೂಲಕ ಸ್ವೀಕರಿಸಲಾದ ಮೊತ್ತವನ್ನು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್ ಮ್ಯಾನ್ ಮುಖಾಂತರ ನಿಮ್ಮ ಮನೆ ಬಾಗಿಲಲ್ಲೇ ಸ್ವೀಕರಿಸಬಹುದು.

  MORE
  GALLERIES

 • 67

  Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

  ನಿಮ್ಮ ಮೊಬೈಲ್ ನಲ್ಲಿ IPPB ಖಾತೆಯ app ನ್ನು ಬಳಸಿ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಬಹುದಾಗಿದೆ. ಸ್ಥಳದಲ್ಲೇ IPPB ಖಾತೆಯನ್ನು ಕೂಡ ಅಂಚೆ ಇಲಾಖೆ ಮಾಡಿಕೊಡುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Mangaluru News: ಕ್ಯೂಆರ್‌ ಕೋಡ್‌ ಬಳಸಿ ಪೋಸ್ಟ್‌ ಮ್ಯಾನ್‌ ಮೂಲಕ ನಗದು ಪಡೆಯಿರಿ!

  ಅಂಚೆ ಇಲಾಖೆಯ ಈ ಹೊಸ ವ್ಯವಸ್ಥೆಯ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್ ಮ್ಯಾನ್​ನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES