Iftar: ಉಪವಾಸದಲ್ಲಿರುವ ಮುಸ್ಲಿಂ ಗೆಳೆಯರಿಗಾಗಿ ಇಫ್ತಾರ್ ಆಯೋಜಿಸಿದ ವರ
ರಾಜ್ಯದಲ್ಲಿ ಅಜಾನ್, ಹಲಾಲ್ ಕಟ್ ಸೇರಿದಂತೆ ಕೋಮು ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿರುವ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಕೋಮು ಸೌಹಾರ್ದತೆಗೆ ನಮ್ಮ ಕರ್ನಾಟಕ ಸಾಕ್ಷಿಯಾಗುತ್ತಿದೆ.
ಸದ್ಯ ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭಗೊಂಡಿದೆ. ಮುಸ್ಲಿಮರು ಉಪವಾಸ, ನಮಾಜ್ ಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಹಿಂದೂಗಳ ಸಹ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟಗಳನ್ನು ಆಯೋಜನೆ ಮಾಡುತ್ತಿದ್ದಾರೆ.
2/ 8
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಬೈರಿಕಟ್ಟೆಯಲ್ಲಿ ಚಂದ್ರಶೇಖರ್ ಎಂಬವರು ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿದ್ದಾರೆ. ಈ ಇಫ್ತಾರ್ ಕೂಟದ ಫೋಟೋಗಳು ಸೋಶಿಯಲ್ ಮೀಡಯಾದಲ್ಲಿ ಸ್ಥಳೀಯವಾಗಿ ವೈರಲ್ ಆಗಿವೆ.
3/ 8
ಬೈರಿಕಟ್ಟೆಯ ಗೆಳೆಯರ ಬಳಗದ ಸದಸ್ಯರಾಗಿರು ಚಂದ್ರಶೇಖರ್ ಮದುವೆ ಇದೇ ಏಪ್ರಿಲ್ 24ರಂದು ನಡೆದಿತ್ತು. ರಂಜಾನ್ ಹಿನ್ನೆಲೆ ಚಂದ್ರಶೇಖರ್ ಅವರ ಮುಸ್ಲಿಂ ಗೆಳೆಯರು ಉಪವಾಸವಿದ್ದ ಕಾರಣ ಔತಣಕೂಟದಲ್ಲಿ ಭಾಗಿಯಾಗಿರಲಿಲ್ಲ. (ಸಾಂದರ್ಭಿಕ ಚಿತ್ರ)
4/ 8
ಮದುವೆಗೆ ಆಗಮಿಸಿದ್ದ ಗೆಳೆಯರು ನವ ಜೋಡಿಗೆ ಶುಭಾಶಯ ತಿಳಿಸಿ ಹಿಂದಿರುಗಿದ್ದರು. ಈ ಹಿನ್ನೆಲೆ ಚಂದ್ರಶೇಖರ್ ಏಪ್ರಿಲ್ 26ರಂದು ಗೆಳೆಯರಿಗಾಗಿ ಮಸೀದಿಯಲ್ಲಿ ಇಪ್ತಾರ್ ಕೂಟ ಆಯೋಜಿಸಿದ್ದರು. (ಸಾಂದರ್ಭಿಕ ಚಿತ್ರ)
5/ 8
ಈ ರೀತಿಯ ವಿಶೇಷವಾದ ಇಪ್ತಾರ್ ಕೂಟ ಆಯೋಜಿಸಲಾಗಿದ್ದು ಇದೇ ಮೊದಲು. ಚಂದ್ರಶೇಖರ್ ಅವರ ಮನವಿಯಂತೆ ಮಸೀದಿಯಲ್ಲಿ ಇಫ್ತಾರ್ ಆಯೋಜಿಸಲಿ ಅವಕಾಶ ನೀಡಲಾಗಿತ್ತು. ಇದರಿಂದ ನಮಗೂ ಸಹ ಸಂತೋಷವಾಗಿದೆ ಎಂದು ಮಸೀದಿಯ ಮೊಹಿದ್ದಿನ್ ಕುಂಹಿ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಇನ್ನೂ ಚಂದ್ರಶೇಖರ್ ಅವರನ್ನು ಜಲಾಲಿಯಾ ಜುಮ್ಮಾ ಮಸೀದಿಯ ಪರವಾಗಿ ಸನ್ಮಾನಿಸಲಾಯ್ತು ಮತ್ತು ಅವರಿಗೆ ಪ್ರಾರ್ಥನೆ ಸಹ ಸಲ್ಲಿಸಲಾಯ್ತು. (ಸಾಂದರ್ಭಿಕ ಚಿತ್ರ)
7/ 8
ಈ ವೇಳೆ ಮಸೀದಿಯ ಕಾರ್ಯದರ್ಶಿಗಳು, ಮವೂತಲ್ ಇಸ್ಲಾಂ ಯುವಜನ ಕಮೀಟಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಮತ್ತು ಮಸೀದಿಯ ಧರ್ಮಗುರುಗಳು ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. (ಸಾಂದರ್ಭಿಕ ಚಿತ್ರ)
8/ 8
ಚಂದ್ರಶೇಖರ್ ಈ ನಡೆಗೆ ಗ್ರಾಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಂದ್ರಶೇಖರ್ ಅವರ ಬಗ್ಗೆ ಗೆಳೆಯರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)
First published:
18