Cheating: ಆನ್​ಲೈನ್​ನಲ್ಲಿ ‘ಎಣ್ಣೆ‘ ಬುಕ್ ಮಾಡಿದವನಿಗೆ ಮಕ್ಮಲ್ ಟೋಪಿ; ಮದ್ಯಪಾನ ಖರೀದಿಸಲು ಹೋಗಿ 89,545ರೂ ಕಳ್ಕೊಂಡ

ಮೋಸ ಹೋಗೋರು ಇರೋವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋ ಮಾತು ನಿಜವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಆನ್ಲೈನ್ನಲ್ಲಿ ವಸ್ತುಗಳನ್ನು ಕೊಳ್ಳೋದು ಸರ್ವೇ ಸಾಮಾನ್ಯವಾಗಿದೆ.

First published: