Dog: ತನ್ನನ್ನು ನೋಡಿ ಬೊಗಳಿದ್ದ ನಾಯಿಯನ್ನ ಕೊಂದ ನೀಚ; ಏರ್​ಗನ್​​ನಿಂದ ಹೊಡೆದು ಕೊಲೆ

ತನ್ನನ್ನು ನೋಡಿ ಬೊಗಳುತ್ತೆ ಅಂತ ನೀಚನೋರ್ವ ನಾಯಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಡೆದಿದೆ. (ಸಾಂದರ್ಭಿಕ ಚಿತ್ರ)

First published: