ಅವಳು ಬಾ ಅಂದಳು, ಹೋದವನು ಶವವಾದ: ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು

ಮಗಳ ಪ್ರಿಯಕರನ್ನು (Daughter Boyfriend) ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ (VV Puram) ನಡೆದಿದೆ. ನವೆಂಬರ್ 28ರಂದು ಈ ಕೊಲೆ ನಡೆದಿದ್ದು, ಸದ್ಯ ಪೊಲೀಸರು (Police) ಆರೋಪಿ (Accused) ಯನ್ನು ಬಂಧಿಸಿದ್ದಾರೆ.

First published: