BMTC Accident: ಬೈಕ್ ಸವಾರನ ಬಲಿ ಪಡೆದ ಬಿಎಂಟಿಸಿ ಬಸ್; ಚಾಲಕನಿಗೆ ಥಳಿತ

ಬೆಂಗಳೂರಿನ ರಸ್ತೆಗಳು ಎಷ್ಟು ಸೇಫ್ ಅನ್ನೋ ಪ್ರಶ್ನೆ ಮತ್ತೆ ಮತ್ತೆ ಸಾರ್ವಜನಿಕರ ಮುಂದೆ ಬರುತ್ತಿದೆ. ಒಂದು ಕಡೆ ರಸ್ತೆಗುಂಡಿಗಳು ಯಮದೂತರಾಗಿ ಕುಳಿತಿದ್ರೆ, ಮತ್ತೊಂದೆಡೆ ಬಿಎಂಟಿಸಿ ಬಸ್​ ಯಾವಾಗ ಬಂದು ಡಿಕ್ಕಿ  ಹೊಡೆಯುತ್ತೆ ಅನ್ನೋ ಆತಂಕದಲ್ಲಿಯೇ ಜನರು ಪ್ರಯಾಣಿಸಬೇಕಾಗಿದೆ.

First published: