Janata Jaladhare: ಮಾಲೂರಿನಲ್ಲಿ ಜನತಾ ಜಲಧಾರೆ ಜೊತೆ ಉಚಿತ ಪೆಟ್ರೋಲ್ ಧಾರೆ; ಬಂಪರ್ ಆಫರ್​ ನೀಡಿದ ಜೆಡಿಎಸ್​ ಮುಖಂಡ

ಪೆಟ್ರೋಲ್​ ಗಗನಮುಖಿಯಾಗಿರುವ ಸಮಯದಲ್ಲಿ ಜನತಾ ಜಲಧಾರೆ ಅಂಗವಾಗಿ ಇಂದು ನಗರದ ಜನರಿಗೆ ಉಚಿತವಾಗಿ ಪೆಟ್ರೋಲ್​ ಹಂಚಲಾಗಿದೆ.

First published: