Udupi: 1.90 ಲಕ್ಷ ರೂಪಾಯಿಗೆ ಮಾರಾಟವಾಯ್ತು ಮೀನು? ಈ ಮೀನಿಗೆ ಯಾಕಿಷ್ಟು ಬೆಲೆ? ಏನಿದರ ವಿಶೇಷತೆ?

ಉಡುಪಿಯ ಮಲ್ಪೆ ಮೀನುಗಾರರ ತಂಡಕ್ಕೆ ಸಿಕ್ಕಿದ್ದ ಈ ಮೀನು ಬರೋಬ್ಬರಿ 1.90 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಒಂದೇ ಮೀನು ಬರೋಬ್ಬರಿ 20 ಕೆಜಿ ತೂಕ ಹೊಂದಿತ್ತು.

First published: