Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

ಕರ್ನಾಟಕ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಡೀ ದೇಶದ ಗಮನ ಸೆಳೆದಿವೆ. ಭಾರೀ ನಿರೀಕ್ಷೆ ಮೂಡಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್​ ಜಯಭೇರಿ ಗಳಿಸಿತ್ತಾದರೂ ಬಳಿಕ ಸಿಎಂ ಪಟ್ಟಕ್ಕಾಗಿ ನಡೆಸಿದ್ದ ಕಸರತ್ತು ಜನಸಾಮಾನ್ಯರನ್ನು ಅಷ್ಟೇ ಕುಗ್ಗಿಸಿತ್ತು. ಆದರೆ ಕೊನೆಗೂ ಡಿಕೆಶಿ ಹಾಗೂ ಸಿದ್ದರಾಮಯ್ಯರಬನ್ನು ಓಲೈಸುವಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಯಶಸ್ವಿಯಾಗಿದೆ. ಶನಿವಾರದಂದು ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೀಗ ಇವೆಲ್ಲದರ ನಡುವೆ ಗುರುವಾಣಿ ಭವಿಷ್ಯವೊಂದು ಭಾರೀ ಸದ್ದು ಮಾಡುತ್ತಿದೆ.

 • News18 Kannada
 • |
 •   | Bangalore [Bangalore], India
First published:

 • 17

  Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

  ಹೌದು ಕಳೆದ 2022 ಜುಲೈ 14 ರಂದು ಸಿದ್ದರಾಮಯ್ಯರವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಳಹಳ್ಳಿಗೆ ತೆರಳಿ ಮಾಳಿಂಗರಾಯನ ದರ್ಶನ ಪಡೆದಿದ್ದರು.

  MORE
  GALLERIES

 • 27

  Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

  ಈ ವೇಳೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಲ್ಲಿನ ಅರ್ಚಕ ಕೆಂಚರಾಯ ಪೂಜಾರಿ ಆಶೀರ್ವಾದ ಮಾಡಿದ್ದರು. ನಂತರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಉಪಸ್ಥಿತಿ ವೇಳೆ, ಅವರೇ ಸಿಎಂ ಆಗುತ್ತಾರೆಂದು ಅರ್ಚಕ ಕೆಂಚರಾಯ ಪೂಜಾರಿ ಭವಿಷ್ಯ ನುಡಿದಿದ್ದರು.

  MORE
  GALLERIES

 • 37

  Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

  ಕಾರ್ಯಕ್ರಮದಲ್ಲಿ ಭವಿಷ್ಯ ನುಡಿದಿದ್ದ ಅರ್ಚಕರು 2023 ಕ್ಕೆ ಬೆಂಗಳೂರು ವಿಧಾನಸೌಧದ 3 ನೇ ಮಹಡಿಯಲ್ಲಿ ಮತ್ತೊಂದು ಸಲ ಕಂಬಳಿ ಬೀಸುತ್ತದೆ ಎಂದಿದ್ದರು. ಈ ಮೂಲಕ ಮೂಲಕ ಮತ್ತೊಂದು ಬಾರಿ ಸಿದ್ದರಾಮಯ್ಯ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದಿದ್ದರು.

  MORE
  GALLERIES

 • 47

  Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

  ಸದ್ಯ ಸುಮಾರು ಒಂದು ವರ್ಷದ ಬಳಿಕ ಈ ಭವಿಷ್ಯ ನಿಜವಾಗಿದೆ. ನಾಳೆ ಅಂದರೆ ಶನಿವಾರ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣಚನ ಸ್ವೀಕರಿಸಲಿದ್ದಾರೆ.

  MORE
  GALLERIES

 • 57

  Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದರಿಂದ ಈ ಗುರುವಾಣಿ ಭಾರೀ ಸದ್ದು ಮಾಡುತ್ತಿದ್ದು ಮಾಳಿಂಗರಾಯನ ಕೃಪೆಯಿಂದ ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಕ್ಕಿತಾ ಎಂಬ ಮಾತುಗಳು ಜೋರಾಗಿವೆ.

  MORE
  GALLERIES

 • 67

  Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

  ಅದೇನಿದ್ದರೂ ರಾಜಕೀಯ ವಲಯದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಹೈಡ್ರಾಮಾ ಕೊನೆಯಾಗಿದೆ. ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗುವುದು ಖಚಿತವಾಗಿದ್ದು, ಜೋಡೆತ್ತು ಸರ್ಕಾರ ಕರ್ನಾಟಕದಲ್ಲಿ ರಾಜ್ಯಭಾರ ನಡೆಸಲಿದೆ.

  MORE
  GALLERIES

 • 77

  Karnataka Politics: ಸಿದ್ದರಾಮಯ್ಯ ಸಿಎಂ ಆಗುವ ಮೊದಲೇ ಭಾರೀ ಸದ್ದು ಮಾಡುತ್ತಿದೆ ವರ್ಷದ ಹಿಂದೆ ನುಡಿದಿದ್ದ ಗುರುವಾಣಿ ಭವಿಷ್ಯ!

  ಸಿಎಂ, ಡಿಸಿಎಂ ಹುದ್ದೆವ ಬಳಿಕ ಸದ್ಯ ಕಾಂಗ್ರೆಸ್​ ಹೈಕಮಾಂಡ್​ಗೆ ಸಚಿವರ ಆಯ್ಕೆ ದೊಡ್ಡ ತಲೆನೋವಾಗಿದ್ದು, ಯಾರಿಗೆ ಯಾವ ಖಾತೆ ಸಿಗುತ್ತದೆ ಎಂದು ಕಾದು ನೋಡಬೇಕಷ್ಟೇ.

  MORE
  GALLERIES