Male Mahadeshwara Temple: 34 ದಿನಗಳಲ್ಲಿ 2 ಕೋಟಿಗೂ ಅಧಿಕ ನಗದು, 127 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಸಂಗ್ರಹ

ಈ ತಿಂಗಳ ಮಲೈ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಶುಕ್ರವಾರ ಆರಂಭವಾದ ಎಣಿಕೆ ತಡರಾತ್ರಿವರೆಗೂ ನಡೆದಿತ್ತು. ಹರಕೆ ಹೊತ್ತ ಭಕ್ತರು ಮಹದೇಶ್ವರನ ಹುಂಡಿಗೆ ಧಾರಾಳವಾಗಿ ಕಾಣಿಕೆ ನೀಡಿದ್ದಾರೆ.

First published: