ಸುಗ್ಗಿ ಸಂಭ್ರಮದ ಸಂಕ್ರಾಂತಿ: ಭಾರತದ ವಿವಿಧೆಡೆ ಎಲ್ಲಿ, ಹೇಗೆ ಆಚರಣೆ ಮಾಡುತ್ತಾರೆ ಗೊತ್ತೆ..!

ಸಂಕ್ರಾಂತಿ ಎಂದರೇ ಅದು ಸಮೃದ್ಧಿಯ ಸಂಕೇತ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲ. ದೇಶದ ವಿವಿಧೆಡೆ ವಿವಿಧ ಹಬ್ಬಗಳಿಂದ ಆಚರಣೆ ಮಾಡಲಾಗುತ್ತದೆ. ಪಂಜಾಬ್​ನಲ್ಲಿ ಲೋಹರಿಯಿಂದ ಆರಂಭವಾಗುವ ಈ ಬಗ್ಗೆ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ, ಆಂಧ್ರ, ತೆಲಂಗಾಣದಲ್ಲಿ ಪೊಂಗಲ್​ಎಂದು ಖ್ಯಾತಿ ಪಡೆದಿದೆ.

First published: