Car Accident: ಬೆಂಗಳೂರಲ್ಲಿ ಹೈಫೈ ಲ್ಯಾಂಬೋರ್ಗಿನಿ ಆ್ಯಕ್ಸಿಡೆಂಟ್! ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಬಿಟ್ಟು ಮಾಲೀಕ ಎಸ್ಕೇಪ್

ಬೆಂಗಳೂರಲ್ಲಿ ಅಪಘಾತ ಪ್ರಕರಣಗಳೂ ನಡೆಯುತ್ತಲೇ ಇರುತ್ತದೆ. ಆದ್ರೆ ಹೈಫೈ ಕಾರೊಂದು ಜ್ಞಾನಭಾರತಿ ಯೂನಿವರ್ಸಿಟಿ ಬಳಿ ಅಪಘಾತಗೊಂಡಿದ್ದು, ಕಾರು ಚಲಾಯಿಸುತ್ತಿದ್ದವರು ಪರಾರಿಯಾಗಿದ್ದಾರೆ.

First published: