Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

ಪ್ರೀತಿನ ಪ್ರೀತಿಯಿಂದ ಪ್ರೀತ್ಸಿದ್ದ ಪ್ರೇಮಿಗಳಿಬ್ಬರು ಹೆತ್ತವರ ವಿರೋಧದ ನಡುವೆಯೂ ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ‌.

First published:

  • 17

    Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

    ಕಾಫಿನಾಡಿನ ಈ ಪ್ರೇಮಿಗಳ ಹೆಸರು ಅನನ್ಯ ಮತ್ತು ಹೇಮಂತ್. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹೇಮಂತ್ ಮತ್ತು ಲಕ್ಷ್ಮಿಸಾಗರ ಗ್ರಾಮದ ಅನನ್ಯ ತರೀಕೆರೆ ಪಟ್ಟಣದಲ್ಲಿ ಶಾಲೆಯಲ್ಲಿ ಓದುತ್ತಿರುವಾಗಲೇ ಪ್ರೀತಿಸಿದ್ದರು.

    MORE
    GALLERIES

  • 27

    Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

    ಸ್ಕೂಲ್ ದಿನಗಳಲ್ಲಿ ಹೇಮಂತ್ ಮತ್ತು ಅನನ್ಯಳ ನಡುವೆ ಆರಂಭವಾಗಿದ್ದ ಪ್ರೇಮ ಮದ್ವೆಯಾಗುವ ಕನಸು ಮೂಡಿಸಿತ್ತು.

    MORE
    GALLERIES

  • 37

    Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

    ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ಪೋಷಕರಿಗೂ ತಿಳಿಸಿದ್ರು. ಆದರೆ ಅನನ್ಯ ಪೋಷಕರು ಮಾತ್ರ ಮದುವೆಗೆ ನಿರಾಕರಿಸಿದ್ರು. ಇದರಿಂದ ಆತಂಕಗೊಂಡ ಅನನ್ಯ-ಹೇಮಂತ್ ಜೊತೆ ಮನೆ ಬಿಟ್ಟು ಹೋಗಿ ದೇವಾಲಯದಲ್ಲಿ ಮದುವೆಯಾದರು.

    MORE
    GALLERIES

  • 47

    Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

    ವಿಷಯ ತಿಳಿದ ಅನನ್ಯ ಪೋಷಕರು ಬನ್ನಿ ನಾವೇ ಮದ್ವೆ ಮಾಡುತ್ತೀವಿ ಅಂತ ಕರೆಸಿದ್ರು. ಖುಷಿಯಾಗಿ ಬರ್ತಿದ್ದ ದಂಪತಿಗೆ ರಸ್ತೆ ಮಧ್ಯೆಯೇ ಆತನಿಗೆ ಹೊಡೆದು ಮಗಳನ್ನ ಕರೆದುಕೊಂಡು ಹೋಗಿದ್ರು. ಮೂರು ತಿಂಗಳ ಸುಮ್ಮನಿದ್ದ ಅನನ್ಯ ಮತ್ತೆ ಮನೆ ಬಿಟ್ಟು ಬಂದು ಮತ್ತೊಮ್ಮೆ ಹೇಮಂತ್ ಜೊತೆ ಮದುವೆಯಾಗಿದ್ದಾರೆ.

    MORE
    GALLERIES

  • 57

    Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

    ಈಗ ನಮ್ಮ ಪಾಡಿಗೆ ನಮ್ಮ ಬಿಡಿ. ನಾವು ಬದುಕುತ್ತೇವೆಂದು ಹೆತ್ತವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅನನ್ಯ ಪೋಷಕರು ಮತ್ತೊಂದು ಮದುವೆಗೆ ಪ್ಲ್ಯಾನ್ ಮಾಡುತ್ತಿದ್ದಂತೆ ಅನನ್ಯ ಹೇಮಂತ್ ಜೊತೆ ಮನೆ ಬಿಟ್ಟು ಬಂದಿದ್ದಾಳೆ.

    MORE
    GALLERIES

  • 67

    Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

    ನನ್ನ ಗಂಡ ಹಾಗೂ ಆತನ ಸ್ನೇಹಿತರಿಗೆ ನಮ್ಮ ಮನೆಯವರಿಂದಲೇ ಜೀವ ಭಯ ಇದೆ. ನಮಗೆ ರಕ್ಷಣೆ ಕೊಡಿ ಎಂದು ಅನನ್ಯ ತಮ್ಮ ಪೋಷಕರಿಗೆ ವಿರುದ್ಧ ಅಸಮಾಧಾನ ಹೊರಹಾಕಿ, ಚಿಕ್ಕಮಗಳೂರು ಎಸ್ಪಿ ಕಚೇರಿಗೆ ತೆರಳಿ ಪೋಷಕರ ವಿರುದ್ಧವೇ ದೂರು ನೀಡಿದ್ದಾರೆ.

    MORE
    GALLERIES

  • 77

    Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ

    ಅನನ್ಯಳಿಂದ ದೂರ ಆಗುವಂತೆ ಹೇಮಂತ್​​ಗೆ ನಿರಂತರವಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ ಅಂತ ಅನನ್ಯ ಪೋಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ.

    MORE
    GALLERIES