Lok Sabha Elections 2019- ರಾಜಕೀಯ ಘಟಾನುಘಟಿ ನಾಯಕರಿಗೆ ಸೋಲಿನ ರುಚಿ ತೋರಿಸಿದ ಚುನಾವಣೆ ಇದು

Lok sabha election 2019 results: ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿಗೆ ಐತಿಹಾಸಿಕ ಗೆಲುವಿನ ಜೊತೆಗೆ ಅನೇಕ ಘಟಾನುಘಟಿ ನಾಯಕರ ಸೋಲಿಗೆ ಕಾರಣವಾಗಿದೆ. ರಾಜಕೀಯ ಇತಿಹಾಸದಲ್ಲಿ ಅನೇಕ ಧುರೀಣರ ಸೋಲಿನ ಮೂಲಕ ಈ ಬಾರಿಯ ಚುನಾವಣೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ತಾರಾ ವರ್ಚಸ್ಸು, ರಾಜಕೀಯ ಅನುಭವವನ್ನು ಧೂಳೀಪಟ ಮಾಡಿ ಜನರು ಬಿಜೆಪಿಗೆ ಮತ ನೀಡಿದ್ದಾರೆ. ಸೋಲಿಲ್ಲದ ಸರದಾರರಿಗೆ ಮೊದಲ ಸೋಲು ಉಣಿಸಿರುವ ಚುನಾವಣೆ ಇದು ಎಂದರು ತಪ್ಪಲ್ಲ.

  • News18
  • |
First published: