ರಾಜ್ಯಾದ್ಯಂತ ಡಿ.8ರಿಂದ 3 ದಿನಗಳ ಕಾಲ ‘ಎಣ್ಣೆ’ ಸಿಗಲ್ಲ: ಮದ್ಯ ಮಾರಾಟ ಬಂದ್ ಏಕೆ?

Liquor Shops Will Be Closed: ರಾಜ್ಯಾದ್ಯಂತ ಡಿ.8ರಿಂದ ಡಿ.10ವರೆಗೆ 3 ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಎಲ್ಲಾ ಬಾರ್ ಗಳು, ವೈನ್ ಶಾಪ್ ಗಳು ಬಂದ್ ಆಗಲಿವೆ.

First published: